ಅರ್ಥ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ
ಉದಾಹರಣೆ :
ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ
ಸಮಾನಾರ್ಥಕ : ಕೂಡಿ ಹಾಡಿದ, ಗಾಯನ, ಸಂಗೀತ, ಹಾಡು, ಹಾಡುವಿಕೆ
ಇತರ ಭಾಷೆಗಳಿಗೆ ಅನುವಾದ :
An artistic form of auditory communication incorporating instrumental or vocal tones in a structured and continuous manner.
music