ಅರ್ಥ : ಯಾರೋ ಒಬ್ಬರು ಅಪ್ರಿಯವಾದನ್ನು ನುಡಿಯುವರು
ಉದಾಹರಣೆ :
ವರಟು ಮಾತಿನ ವ್ಯಕ್ತಿ ಬಲು ನಿಂದನೆಗೆ ಒಳಗಾಗುತ್ತಾರೆ
ಸಮಾನಾರ್ಥಕ : ಅನಾಗರೀಕ ಮಾತಿನ, ಅನಾಗರೀಕ ಮಾತುಗಳ, ಅಸಭ್ಯ ಮಾತಿನ, ಅಸಭ್ಯ ಮಾತುಗಳ, ವರಟು ಮಾತಿನ
ಇತರ ಭಾಷೆಗಳಿಗೆ ಅನುವಾದ :
अप्रिय बोलनेवाला या जो प्रिय न बोलता हो।
अप्रियभाषी व्यक्ति निंदा का पात्र होता है।