ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೂಟಿ ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಲೂಟಿ ಮಾಡಿಸು   ಕ್ರಿಯಾಪದ

ಅರ್ಥ : ಬೇರೆಯವರ ಕೈಯಿಂದ ಅತ್ಯಧಿಕ ಕರ್ಚನ್ನು ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಸುನೀಲ್ ಗೆ ಹೊಸ ಕೆಲಸ ಸಿಗುತ್ತಿದ್ದಂತೆ ಅವನ ಸ್ನೇಹಿತರು ಔತಣದ ಹೆಸರಿನಲ್ಲಿ ಚೆನ್ನಾಗಿ ಲೂಟಿ ಮಾಡಿಸಿದರು.

ಸಮಾನಾರ್ಥಕ : ಖರ್ಚಿ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

किसी से अत्यधिक खर्च कराना।

सुनील को नई नौकरी मिलते ही उसके साथियों ने उसे दावत के नाम पर खूब लूटा।
लूटना