ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಂಗರು-ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಲಂಗರು-ಹಾಕು   ಕ್ರಿಯಾಪದ

ಅರ್ಥ : ನದಿ ಅಥವಾ ಸಮುದ್ರದಲ್ಲಿ ಲಂಗರನ್ನು ಒಂದು ಕಡೆ ಹಾಕುವುದರಿಂದ ನಾವೆ ಅಥವಾ ದೋಣೆ ಬಂದು ಕಡೆ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ನಾವಿಕನು ಗಂಗಾ ನದಿಯ ತೀರದಲ್ಲಿ ಲಂಗಾರುವನ್ನು ಹಾಕಿದನು.

ಸಮಾನಾರ್ಥಕ : ಲಂಗರು ಹಾಕು

लंगर को नदी या समुद्र में ऐसे गिराना ताकि नाव या जहाज़ एक ही स्थान पर ठहरा रहे।

नाविक ने गंगा के किनारे लंगर डाल दिया।
अरित्र डालना, लंगर डालना, लांगल डालना