ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೋಗ ಬರುವ ಕ್ರಿಯೆ
ಉದಾಹರಣೆ : ಸಸ್ಯಗಳನ್ನು ರೋಗಗಳಿಂದ ಮುಕ್ತಗೊಳಿಸಲು ನಿಯಮಿತ ರೋಪದಲ್ಲಿ ಔಷಧಿಯನ್ನು ಸಿಂಪಡಿಸಬೇಕು.
ಸಮಾನಾರ್ಥಕ : ಕಾಯಿಲೆ
झुलसने की क्रिया।
Redness of the skin caused by exposure to the rays of the sun.
ಅರ್ಥ : ಶರೀರವನ್ನು ಅಸ್ವಸ್ಥಗೊಳಿಸುವ ಶರೀರಿಕ ಪ್ರಕ್ರಿಯೆ
ಉದಾಹರಣೆ : ದೊಡ್ಡ ದೊಡ್ಡ ವೈದ್ಯರಿಗೂ ಸಹ ಈ ರೋಗ ಲಕ್ಷಣವನ್ನು ಕಂಡುಹಿಡಿಯಲು ಆಗುತ್ತಿಲ್ಲ
ಸಮಾನಾರ್ಥಕ : ಕಾಯಿಲೆ, ಬೇನೆ, ವ್ಯಾದಿ
शरीर, मन आदि को अस्वस्थ करने वाली असामान्य अवस्था।
An often persistent bodily disorder or disease. A cause for complaining.
ಅರ್ಥ : ರೋಗಿ ಅಥವಾ ಅಸ್ವಥರಾಗುವ ಸ್ಥಿತಿ ಅಥವಾ ಆರೋಗ್ಯವಿಲ್ಲದೆ ಇರುವುದು
ಉದಾಹರಣೆ : ರೋಗವು ಅವನ ಬದುಕನ್ನು ಕಠಿಣವಾಗಿಸಿದೆ.
ಸಮಾನಾರ್ಥಕ : ಅನಾರೋಗ್ಯ, ಅಸ್ವಸ್ಥ, ರೋಗಗ್ರಸ್ಥ
रुग्ण या अस्वस्थ होने की अवस्था या आरोग्य का अभाव।
The quality of being unhealthful and generally bad for you.
ಸ್ಥಾಪನೆ