ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೇಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ರೇಗಿಸು   ಕ್ರಿಯಾಪದ

ಅರ್ಥ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

ಉದಾಹರಣೆ : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

ಸಮಾನಾರ್ಥಕ : ಕೀಟಲೆ ಮಾಡು, ಕೆಣಕು

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

ಅರ್ಥ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

ಉದಾಹರಣೆ : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

ಸಮಾನಾರ್ಥಕ : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ಪೀಡಿಸು

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

ಅರ್ಥ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

ಉದಾಹರಣೆ : ನಾಯಿಯನ್ನು ರೇಗಿಸಬೇಡ.

ಸಮಾನಾರ್ಥಕ : ಕೀಟಲೆ ಮಾಡು, ಕೆಣಕು

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

ಅರ್ಥ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ

ಉದಾಹರಣೆ : ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.

ಸಮಾನಾರ್ಥಕ : ಕೆರಳಿಸು, ಚುಡಾಯಿಸು, ರೋಷ ಹತ್ತಿಸು, ಸಿಟ್ಟಿಗೆಬ್ಬಿಸು

जान-बूझकर कोई ऐसा काम करना या बात कहना जिससे कोई अप्रसन्न हो जाए।

मंजुला अपने छोटे भाई को बहुत चिढ़ाती है।
अप्रसन्न करना, खिजलाना, खिजाना, खिझलाना, खिझाना, खिन्न करना, चटकाना, चिढ़काना, चिढ़ाना

Harass with persistent criticism or carping.

The children teased the new teacher.
Don't ride me so hard over my failure.
His fellow workers razzed him when he wore a jacket and tie.
bait, cod, rag, rally, razz, ride, tantalise, tantalize, taunt, tease, twit

ಅರ್ಥ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

ಸಮಾನಾರ್ಥಕ : ಅಣಕಿಸು, ಸಿಟ್ಟಿಗೆಬ್ಬಿಸು

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना