ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರದ ತೆಳುವಾದ ಟೊಂಗೆ ಅಥವಾ ರೆಂಬೆ
ಉದಾಹರಣೆ : ಅವನು ಮರದ ಒಂದು ರೆಂಬೆಯನ್ನು ಮುರಿದ
ಸಮಾನಾರ್ಥಕ : ಕೊಂಬೆ, ಟೊಂಗೆ
शाखा में से निकली हुई छोटी शाखा।
A small branch or division of a branch (especially a terminal division). Usually applied to branches of the current or preceding year.
ಅರ್ಥ : ಮರದ ಆಕಡೆ-ಇಕಡೆ ಬೆಳೆದಿರುವ ರೆಂಬೆ-ಕೊಂಬೆ
ಉದಾಹರಣೆ : ಮಕ್ಕಳು ಮಾವಿನ ಮರದ ರೆಂಬೆಗೆ ಕಟ್ಟಿದ ಜೋಕಾಲಿಯಲ್ಲಿ ಆಡುತ್ತಿದ್ದರು
वृक्ष आदि के तने से इधर-उधर निकले हुए अंग।
Any of the main branches arising from the trunk or a bough of a tree.
ಸ್ಥಾಪನೆ