ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಿಕ್ಷಾ ಪದದ ಅರ್ಥ ಮತ್ತು ಉದಾಹರಣೆಗಳು.

ರಿಕ್ಷಾ   ನಾಮಪದ

ಅರ್ಥ : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ

ಉದಾಹರಣೆ : ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.

तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।

वृद्ध रिक्शा चालक रिक्शा चलाते समय हाँफ रहा था।
रिक्शा

ಅರ್ಥ : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ

ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.

दो पहियों की सवारी गाड़ी जिसे एक आदमी पैदल ही खींचता है।

आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।
नरयान, रिक्शा, हाथ रिक्शा, हाथ-रिक्शा

A small two-wheeled cart for one passenger. Pulled by one person.

jinrikisha, ricksha, rickshaw

ಅರ್ಥ : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ

ಉದಾಹರಣೆ : ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.

ಸಮಾನಾರ್ಥಕ : ಆಟೋ ರಿಕ್ಷಾ, ಆಟೋ-ರಿಕ್ಷಾ

तीन पहियों की एक यंत्रचालित सवारी गाड़ी।

आई आई टी पवई से अंधेरी जाने के लिए हमने एक रिक्शा लिया।
मुम्बई की अधिकांश सड़कों पर रिक्शे ही रिक्शे नजर आते हैं।
आटो, आटो रिक्शा, ऑटो, ऑटो रिक्शा, ऑटो-रिक्शा, रिक्शा

A conveyance that transports people or objects.

vehicle