ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಸ ತೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ರಸ ತೆಗೆ   ಕ್ರಿಯಾಪದ

ಅರ್ಥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ಉದಾಹರಣೆ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

ಸಮಾನಾರ್ಥಕ : ಹಿಂಡು, ಹೀರು

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ಅರ್ಥ : ರಸ, ದ್ರವ ಮುಂತಾದವುಗಳನ್ನು ತೆಗೆಯಲು ಮರ-ಗಿಡಗಳನ್ನು ಕಿತ್ತುಕೊಂಡು ಯಾವುದೋ ಅಸ್ತ್ರದಿಂದ ಅದನ್ನು ಕುಟ್ಟುವುದು ಮತ್ತು ಅದನ್ನು ಹಿಂಡುವ ಪ್ರಕ್ರಿಯೆ

ಉದಾಹರಣೆ : ಮಹೇಶ್ ನಿಂಬೆ ಹಣ್ಣಿನ ರಸ ತೆಗೆಯುತ್ತಿದ್ದಾನೆ.

रस, छाल आदि निकालने के लिए शरीर, पेड़-पौधे आदि पर किसी हथियार से आघात करके उसके ऊपर का भाग काटना या खुरचना।

महेश नीम के तने को पाछ रहा है।
पाछना

ಅರ್ಥ : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು

ಉದಾಹರಣೆ : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ರಸ ಹಿಂಡು, ಸಾರ ತೆಗೆ

गीली वस्तु को दबाकर उसका तरल पदार्थ बाहर निकालना।

वह चद्दर निचोड़ रहा है।
गारना, निचोड़ना

Twist, squeeze, or compress in order to extract liquid.

Wring the towels.
wring

ಅರ್ಥ : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ

ಸಮಾನಾರ್ಥಕ : ರಸ ಹಿಂಡು

पेरने का काम कराना।

वह कोल्हू से घानी में ही तिल पेराता है।
पिराना, पेराना

ಅರ್ಥ : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.

ಸಮಾನಾರ್ಥಕ : ರಸ ಹಿಂಡು

पेरने का काम होना।

कोल्हू में गन्ना पेरा रहा है।
पेराना