ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುವತಿ ಪದದ ಅರ್ಥ ಮತ್ತು ಉದಾಹರಣೆಗಳು.

ಯುವತಿ   ನಾಮಪದ

ಅರ್ಥ : ಹದಿ ಹರೆಯದ ಹುಡುಗಿ

ಉದಾಹರಣೆ : ಆ ನವಯುವತಿ ತುಂಬಾ ಸುಂದರವಾಗಿದ್ದಾಳೆ.

ಸಮಾನಾರ್ಥಕ : ನವ ಯುವತಿ, ನವ-ಯುವತಿ, ನವಯುವತಿ

वह युवती जिसने अभी युवावस्था में कदम रखी हो।

इस साल भारत की एक ख़ूबसूरत नवयुवती ने विश्व सुन्दरी का ख़िताब जीता।
नव-युवती, नवयुवती, नवयौवना

ಅರ್ಥ : ಹದಿನಾರು ವರ್ಷದ ಯುವತಿ

ಉದಾಹರಣೆ : ಎಪ್ಪತ್ತೆರಡು ವರ್ಷ ತುಂಬಿದ ಲತಾ ಅವರ ಧ್ವನಿ ಇಗಲು ಒಬ್ಬ ಷೋಡಶಿಯ ಧ್ವನಿಯಂತೆ ಇದೆ.

ಸಮಾನಾರ್ಥಕ : ತರುಣಿ, ಷೋಡಶಿ

सोलह वर्ष की युवती।

बहत्तर वर्ष की उम्र में भी लताजी की आवाज़ एक षोडशी की तरह है।
षोडशी

ಅರ್ಥ : ಯೌವನದಲ್ಲಿರುವ ಹೆಣ್ಣು

ಉದಾಹರಣೆ : ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ

ಸಮಾನಾರ್ಥಕ : ತರುಣಿ

वह स्त्री जो जवान हो।

इस कार्यालय में कई युवतियाँ काम करती हैं।
तरुणी, मुट्ठामुहेर, युवती

An adult female person (as opposed to a man).

The woman kept house while the man hunted.
adult female, woman

ಅರ್ಥ : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ

ಉದಾಹರಣೆ : ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.

ಸಮಾನಾರ್ಥಕ : ಮಧ್ಯ ವಯಸ್ಕ ಮಹಿಳೆ

बुढ़ापे और जवानी के बीच की उम्र की महिला।

श्याम ने एक प्रौढ़ा से शादी की।
प्रौढ़ा

ಅರ್ಥ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ

ಉದಾಹರಣೆ : ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.

ಸಮಾನಾರ್ಥಕ : ಕಿಶೋರಿ, ಬಾಲಕಿ

बारह-तेरह वर्ष से सोलह-सत्रह वर्ष तक की कन्या।

सीता अभी किशोरी है।
किशोरी

A juvenile between the onset of puberty and maturity.

adolescent, stripling, teen, teenager