ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ಧ ವಿರಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಯುದ್ಧ ವಿರಾಮ   ನಾಮಪದ

ಅರ್ಥ : ಎರಡು ಅಥವಾ ಎರಡಕ್ಕಿಂತ ಹೆಚ್ಚು ದೇಶಗಳು ತಾತ್ಕಾಲಿಕವಾಗಿ ಪರಸ್ಪರ ಯುದ್ಧವನ್ನು ನಿಲ್ಲಿಸಿ ಶಾಂತಿಯಿಂದ ಇರಲು ಪ್ರಯತ್ನ ಮಾಡುವ ಅವಸ್ಥೆ

ಉದಾಹರಣೆ : ಇಸ್ರೇರೇಲ್ ಮತ್ತು ಪ್ಯಾಲೇಸ್ಥೇನಿಯನ್ ನಡುವೆ ನಡದ ಯುದ್ಧ ವಿರಾಮ ಅಸಫಲವಾಯಿತು

ಸಮಾನಾರ್ಥಕ : ಅಸ್ತ್ರ-ವಿರಾಮ, ಸಂಘರ್ಷ ವಿರಾಮ

ऐसी अवस्था जिसमें दो या दो से अधिक देश आपसी लड़ाई छोड़कर शांति का प्रयास करें।

इज़राइल और पेलेस्टाइन के बीच हुए अस्त्र विराम का प्रयास असफल रहा।
अस्त्र विराम, जंगबंदी, जंगबन्दी, युद्ध विराम, युद्ध स्थगन, युद्धबंदी, युद्धबन्दी, युद्धविराम, संघर्षविराम

A state of peace agreed to between opponents so they can discuss peace terms.

armistice, cease-fire, truce