ಅರ್ಥ : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.
ಸಮಾನಾರ್ಥಕ : ಏಲಕ್ಕಿ, ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ
ಅರ್ಥ : ಸುವಾಸನೆಯ ಕಾಳುಗಳುಳ್ಳ ಕಾಯಿ
ಉದಾಹರಣೆ :
ಯಾಲಕ್ಕಿ ಗಿಡವನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಯಾಲಕ್ಕಿ ಕಾಯಿ