ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯತಿ-ಭಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಯತಿ-ಭಂಗ   ನಾಮಪದ

ಅರ್ಥ : ಚಂದಸ್ಸಿನಲ್ಲಿ ನಿಶ್ಚಿತ ಸ್ಥಾನದಲ್ಲಿ ಬರಬೇಕಾದ ಯತಿಯು ಬರೆದೆ ಇರುವುದರಿಂದ ಉಂಟಾಗುವ ದೋಷ

ಉದಾಹರಣೆ : ಕೆಲವು ಕವಿಗಳ ರಚನೆಗಳಲ್ಲಿ ಪ್ರಾಯಶಃ ಪದ್ಯದ ಯತಿ-ಭಂಗವು ದೊರಕುತ್ತದೆ.

ಸಮಾನಾರ್ಥಕ : ಯತಿದೋಷ ಪದ್ಯದ ವಿರಾಮ ಸ್ಥಾನ


ಇತರ ಭಾಷೆಗಳಿಗೆ ಅನುವಾದ :

छंद में यति निश्चित स्थान पर न होने का दोष।

कुछ कवियों की रचनाओं में प्रायः यतिभंग मिलता है।
यति भंग, यति-भंग, यतिभंग