ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಯಂತ್ರ   ನಾಮಪದ

ಅರ್ಥ : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ

ಉದಾಹರಣೆ : ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.

ಸಮಾನಾರ್ಥಕ : ತಾಯಿತ, ತಾಯಿತಿ

वह यंत्र, मंत्र या कवच जो किसी संपुट में बंद करके पहना जाए।

बच्चों को बुरी नज़र से बचाने के लिए तावीज़ पहनाया जाता है।
जंतर, जन्तर, ताईत, ताबीज, ताबीज़, तावीज, तावीज़, नक़्श, नक्श

ಅರ್ಥ : ಕೇಡಿನ ಭಾದೆ ಮತ್ತು ರೋಗ ಭಾದೆ ಮುಂತಾದವು ತಟ್ಟದಿರಲು ಧರಿಸುವ ರಕ್ಷೆ

ಉದಾಹರಣೆ : ರಮಾನಂದರು ತಾಯಿತವನ್ನು ಧರಿಸುತ್ತಾರೆ

ಸಮಾನಾರ್ಥಕ : ತಾಯಿತ, ತಾಯಿತಿ

मंत्र पढ़कर गाँठ लगाया हुआ वह धागा जो रोग या प्रेतबाधा दूर करने के लिए गले या हाथ में बाँधते हैं।

रामानंदजी गंडा पहनते हैं।
गंडा, गण्डा

ಅರ್ಥ : ಚಕ್ರ ಮತ್ತು ಕೀಲುಗಳ ಮೂಲಕ ಕೆಲಸ ಮಾಡುವ ಉಪಕರಣ ಅಥವಾ ಯಾವುದೇ ವಿಶೇಷ ಕಾರ್ಯವನ್ನು ತುಂಬಾ ವೇಗವಾಗಿ ಮಾಡಲು ಶಕ್ಯ ಇರುವಂತೆ ತಯಾರಿಸಿರುವ ಉಪಕರಣ

ಉದಾಹರಣೆ : ಆಧುನಿಕ ಯುಗದಲ್ಲಿ ಹೊಸ ಹೊಸ ಯಂತ್ರಗಳು ಶೋಧಗೊಳ್ಳುತ್ತಿವೆ.

ಸಮಾನಾರ್ಥಕ : ಮಷೀನು

वह उपकरण जो कोई विशेष कार्य करने या कोई वस्तु बनाने के लिए हो।

आधुनिक युग में नये-नये यंत्रों का निर्माण हो रहा है।
कल, डिवाइस, मशीन, यंत्र, संयंत्र

Any mechanical or electrical device that transmits or modifies energy to perform or assist in the performance of human tasks.

machine