ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೊಳೆ   ನಾಮಪದ

ಅರ್ಥ : ಯಂತ್ರಗಳನ್ನು ಕೂಡ್ರಿಸುವ ಅಥವಾ ಬಿಗಿಗೊಳ್ಳಿಸುವ ಆಯುಧ

ಉದಾಹರಣೆ : ಸ್ಕ್ರೂನನ್ನು ಯಂತ್ರಗಳ ಭಾಗವನ್ನು ಬಿಗಿಗೊಳಿಸಲು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಸ್ಕ್ರೂ

वह औज़ार जिससे पेच बैठाये या जड़े जाते हैं।

पेचकश का उपयोग मशीन आदि के पुरज़ों को कसने के लिए किया जाता है।
चुटकी, पेचकश, पेचकस

A hand tool for driving screws. Has a tip that fits into the head of a screw.

screwdriver

ಅರ್ಥ : ಚೂಪಾದ ತುದಿಯುಳ್ಳ ಲೋಹದ ಉಪಕರಣ

ಉದಾಹರಣೆ : ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.

ಸಮಾನಾರ್ಥಕ : ಕಬ್ಬಿಣದ ಮಣಿದ ಮೊಳೆ, ಹುಕ್

लोहे का वह छल्ला जिसके द्वारा चौखट से किवाड़ जकड़े रहते हैं।

इस महल के प्रत्येक दरवाज़े में मज़बूत कुलाबे लगे हुए हैं।
अँकड़ा, अँकुड़ा, अंकड़ा, अंकुड़ा, आँकुड़ा, कुलाबा, पायजा

A hinge mortised flush into the edge of the door and jamb.

butt hinge

ಅರ್ಥ : ಲೋಹದಿಂದ ಮಾಡಿದ ವಸ್ತು

ಉದಾಹರಣೆ : ಅವನು ಮರದ ಆಟಸಾಮಾನುಗಳನ್ನು ಮಾಡಲು ಮೊಳೆಯನ್ನು ಬಳಸುತ್ತಾನೆ.

ಸಮಾನಾರ್ಥಕ : ಆಣಿ

लोहे की मुड़ी या सीधी कील।

वह लकड़ी के खिलौने बनाने में काँटा इस्तेमाल करता है।
काँटा, कांटा

A thin pointed piece of metal that is hammered into materials as a fastener.

nail

ಅರ್ಥ : ಸಣ್ಣ ಗೂಟ

ಉದಾಹರಣೆ : ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.

ಸಮಾನಾರ್ಥಕ : ದಸಿ, ಬೆಣೆ, ಸಣ್ಣ ಗೂಟ

छोटा खूँटा।

रधिया ने चारागाह के बीचोबीच एक खूँटी गाड़कर बकरी को उसी से बाँध दिया।
खूँटी

A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).

toggle