ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೈಲಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೈಲಿಗೆ   ನಾಮಪದ

ಅರ್ಥ : ಕೊಳಕಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.

ಸಮಾನಾರ್ಥಕ : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ

गंदा होने की अवस्था या भाव।

मुझे उसका अघोरीपन बिल्कुल अच्छा नहीं लगता।
अघोरपन, अघोरपना, अघोरीपन, अघोरीपना, गंदापन, गन्दापन

A state characterized by foul or disgusting dirt and refuse.

filth, filthiness, foulness, nastiness

ಅರ್ಥ : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ

ಉದಾಹರಣೆ : ಅವನಿಗೆ ಮೈಲಿಗೆ ಆಗಿದೆ.

अपवित्र वस्तु छूने का दोष।

उसे छूत लग गई है।
छूत, छूता

ಮೈಲಿಗೆ   ಗುಣವಾಚಕ

ಅರ್ಥ : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು

ಉದಾಹರಣೆ : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.

ಸಮಾನಾರ್ಥಕ : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ

जो धर्मानुसार पवित्र न हो।

हिंदू मान्यता के अनुसार किसी भी अपवित्र स्थान पर गंगा जल छिड़कने से वह पवित्र हो जाता है।
अपवित्र, अपावन, अपुण्य, अपुनीत, अमेध्य, अशुचि, अशुद्ध, असुचि, उच्छिष्ट, उछिष्ट, गर्हित, गलीज, ग़लीज़, दूषित, नापाक, मकरुह

Not holy because unconsecrated or impure or defiled.

profane, unconsecrated, unsanctified