ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಢನಂಬಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಢನಂಬಿಕೆ   ನಾಮಪದ

ಅರ್ಥ : ಅಪ್ರಾಕೃತ ಅಥವಾ ಅಜ್ಞಾತ ಅಥವಾ ಅತಿಮಾನುಷ ವಿಷಯಗಳಲ್ಲಿ ವಿವೇಚನಾಶೂನ್ಯವಾದ ನಂಬಿಕೆ ಅಥವಾ ಭಾವ

ಉದಾಹರಣೆ : ವಚನಕಾರರ ಕಾಲದಲ್ಲಿ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು.

ಸಮಾನಾರ್ಥಕ : ಅಂದಶ್ರದ್ದೆ

बिना समझे-बूझे या आँखें बंद करके किसी बात पर किया जानेवाला विश्वास।

भक्तिकालीन कवियों ने समाज में फैले अंध-विश्वास को दूर करने के लिए अथक प्रयास किए।
अंध-विश्वास, अंधविश्वास, अन्ध-विश्वास, अन्धविश्वास

An irrational belief arising from ignorance or fear.

superstition, superstitious notion

ಮೂಢನಂಬಿಕೆ   ಗುಣವಾಚಕ

ಅರ್ಥ : ಕುರುಡು ವಿಶ್ವಾಸವನ್ನು ಉಂಟುಮಾಡುವವ

ಉದಾಹರಣೆ : ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯ ವ್ಯಕ್ತಿಗಳಿಗೆ ಮೋಸಮಾಡುವುದು ತುಂಬಾ ಸುಲಭವಾಗುತ್ತದೆ.

ಸಮಾನಾರ್ಥಕ : ಅಂಧವಿಶ್ವಾಸ, ಅಂಧವಿಶ್ವಾಸದ, ಅಂಧವಿಶ್ವಾಸದಂತ, ಅಂಧವಿಶ್ವಾಸದಂತಹ, ಕುರುಡು ವಿಶ್ವಾಸ, ಕುರುಡು ವಿಶ್ವಾಸದಂತಹ, ಕುರುಡು-ವಿಶ್ವಾಸದ, ಕುರುಡು-ವಿಶ್ವಾಸದಂತ, ಕುರುಡುವಿಶ್ವಾಸ, ಕುರುಡುವಿಶ್ವಾಸದ, ಕುರುಡುವಿಶ್ವಾಸದಂತ, ಕುರುಡುವಿಶ್ವಾಸದಂತಹ, ಮೂಡನಂಬಿಕೆಯ, ಮೂಡನಂಬಿಕೆಯಂತ, ಮೂಡನಂಬಿಕೆಯಂತಹ

अंधविश्वास करने वाला।

धर्म के नाम पर अंधविश्वासी व्यक्तियों को ठगना आसान होता है।
अंध-विश्वासी, अंधविश्वासी, अन्ध-विश्वासी, अन्धविश्वासी

Showing ignorance of the laws of nature and faith in magic or chance.

Finally realized that the horror he felt was superstitious in origin.
superstitious