ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಸ್ಸಂಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಮುಸ್ಸಂಜೆ   ನಾಮಪದ

ಅರ್ಥ : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ

ಉದಾಹರಣೆ : ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.

ಸಮಾನಾರ್ಥಕ : ಗೋಧೂಲಿ, ಗೋಧೂಲಿ ಸಮಯ, ಗೋಧೂಳಿ, ಮುಚ್ಚಂಜೆ, ಸಂಜೆ, ಸಂಧ್ಯಾಕಾಲ, ಸಾಯಂಕಾಲ

सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।

फलित ज्योतिष में गोधूलि बेला को सब कार्यों के लिये बहुत शुभ माना जाता है।
गोधूलि, गोधूलि बेला, गोधूली, गोधूली बेला, गोरज, धूरसझा

The time of day immediately following sunset.

He loved the twilight.
They finished before the fall of night.
crepuscle, crepuscule, dusk, evenfall, fall, gloam, gloaming, nightfall, twilight