ಅರ್ಥ : ನಿರ್ದೇಶಕರುಗಳಿಗೆ ಪ್ರಧಾನನಾದವನು
ಉದಾಹರಣೆ :
ಯಾವುದಾದರು ಸಂಸ್ಥೆಯಲ್ಲಿ ಮಹಾನಿರ್ದೇಶಕನಾಗಿರುವುದು ಗೌರವದ ವಿಷಯ.
ಸಮಾನಾರ್ಥಕ : ಪ್ರಧಾನ ನಿರ್ದೇಶಕ, ಪ್ರಧಾನ-ನಿರ್ದೇಶಕ, ಮಹಾ ನಿರ್ದೇಶಕ, ಮಹಾ-ನಿರ್ದೇಶಕ, ಮಹಾನಿರ್ದೇಶಕ, ಮುಖ್ಯ ನಿರ್ದೇಶಕ
ಇತರ ಭಾಷೆಗಳಿಗೆ ಅನುವಾದ :
निदेशकों का प्रधान।
किसी संस्था का महानिदेशक होना गौरव की बात है।