ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜ್ಯೋತಿಷ್ಚಕ್ರದಲ್ಲಿನ ಎರಡು ಮೀನಿನ ಚಿತ್ರವನ್ನು ಹೊಂದಿದ ಹನ್ನೆರಡನೆ ರಾಶಿ
ಉದಾಹರಣೆ : ನನ್ನದು ಮೀನ_ರಾಶಿ.
ಸಮಾನಾರ್ಥಕ : ಮೀನ ರಾಶಿ
बारह राशियों में से अंतिम जिसमें पूर्व भाद्रपद, उत्तर भाद्रपद और रेवती नक्षत्र हैं।
The twelfth sign of the zodiac. The sun is in this sign from about February 19 to March 20.
ಅರ್ಥ : ಒಂದು ಜಲವಾಸಿ ಅದರ ಶರೀರದಲ್ಲಿ ಮುಳ್ಳುಗಳಿರುತ್ತವೆ ಮತ್ತು ನೀರಿನಲ್ಲಿ ಉಸಿರಾಡಿಸುವ ಅವಯವಗಳಿರುತ್ತವೆ
ಉದಾಹರಣೆ : ಮೀನುಗಾರರು ಸಮುದ್ರದಲ್ಲಿ ಮೀನನ್ನು ಹಿಡಿಯುತ್ತಿದ್ದಾರೆ.
ಸಮಾನಾರ್ಥಕ : ಉಭಯವಾಸಿ, ಜಲವಾಸಿ, ನೀರಿನಬಂಧು, ಮತ್ಸ್ಯ, ಮೀನು
एक जलजन्तु जिसके शरीर पर शल्क पाए जाते हैं और साँस लेने के लिए गलफड़ होते हैं।
Any of various mostly cold-blooded aquatic vertebrates usually having scales and breathing through gills.
ಸ್ಥಾಪನೆ