ಅರ್ಥ : ಶಾಂತಿ, ವಶೀಕರಣ, ಸಂಭನ, ಸಂಕಟ, ಉಚ್ಚಾಟನೆ ಮತ್ತು ಮರಣ ಈ ಆರು ಕೆಲಸಗಳನ್ನು ವಾಮಾಚಾರತಂತ್ರದ ಮೂಲಕ ಮಾಡಿಸುವುದು
ಉದಾಹರಣೆ :
ಅಶ್ವಿನ್ ನವರಾತ್ರಿಯಲ್ಲಿ ಮಾಂತ್ರಿಕ ಷಟ್ ಕರ್ಮ ಮಾಡುವುದರಲ್ಲಿ ಲೀನವಾಗುತ್ತಾನೆ.
ಸಮಾನಾರ್ಥಕ : ತಂತ್ರ ಕ್ರಿಯೆ, ಮಾಯಾ-ಮಂತ್ರ, ವಾಮಾಚಾರ, ಷಟ್ ಕರ್ಮ
ಇತರ ಭಾಷೆಗಳಿಗೆ ಅನುವಾದ :
तंत्र द्वारा किए जानेवाले ये छः कर्म - शांति,वशीकरण,स्तंभन,विद्वेष,उच्चाटन और मारण।
आश्विन नवरात्रि में तांत्रिक षट्कर्म में लीन हो जाते हैं।