ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಪಕ ಉಪಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಪಕ ಉಪಕರಣ   ನಾಮಪದ

ಅರ್ಥ : ವಸ್ತುವಿನ ಅಳತೆ ಮತ್ತು ತೂಕವನ್ನು ನಿರ್ದಿಷ್ಠ ಮಾನದಂಡಗಳಿಂದ ಅಳೆಯುವ ವಸ್ತು ಅಥವಾ ಯಂತ್ರ

ಉದಾಹರಣೆ : ಇದು ಒಂದು ಲೀಟರಿನ ಮಾಪಕ.

ಸಮಾನಾರ್ಥಕ : ಮಾಪಕ, ಮಾಪಕ ಯಂತ್ರ, ಮಾಪಕ-ಉಪಕರಣ, ಮಾಪಕ-ಯಂತ್ರ, ಮಾಪನ ಯಂತ್ರ, ಮಾಪನ-ಯಂತ್ರ

वह साधन जिससे कुछ मापा जाए।

यह एक लीटर का मापक है।
नाप, पैमाना, मपना, मात्रा, माप, मापक, मापक उपकरण, मापन उपकरण, मापित्र

Instrument that shows the extent or amount or quantity or degree of something.

measuring device, measuring instrument, measuring system