ಅರ್ಥ : ಮನುಷ್ಯನ ಉತ್ಪತ್ತಿ, ವಿಕಾಸ, ಭೇದ ಮೊದಲಾವುಗಳ ವಿವೇಚನೆಗಳಿರುವಂತಹ ಶಾಸ್ತ್ರ
ಉದಾಹರಣೆ :
ನನ್ನ ಚಿಕ್ಕಪ್ಪ ಮಾನವವಿಜ್ಞಾನದ ಅಧ್ಯಾಕರಾಗಿದ್ದಾರೆ.
ಸಮಾನಾರ್ಥಕ : ಮಾನವ ವಿಜ್ಞಾನ, ಮಾನವ ಶಾಸ್ತ್ರ, ಮಾನವ-ವಿಜ್ಞಾನ, ಮಾನವ-ಶಾಸ್ತ್ರ, ಮಾನವವಿಜ್ಞಾನ
ಇತರ ಭಾಷೆಗಳಿಗೆ ಅನುವಾದ :
वह शास्त्र जिसमें मनुष्य की उत्पत्ति, विकास, भेद आदि का विवेचन होता है।
जीजाजी जगदलपुर में मानवविज्ञान के अध्यापक थे।The social science that studies the origins and social relationships of human beings.
anthropologyಅರ್ಥ : ಮಾನವನಿಂದ ಉತ್ಪತ್ತಿಮಾಡದ್ದು ಮತ್ತು ಅವನ ಸಮಾಜಿಕ ಸಂಬಂಧವನ್ನು ತುಂಬಾ ಚನ್ನಾಗಿ ಅರಿತುಕೊಂಡವನು
ಉದಾಹರಣೆ :
ಈ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರವನ್ನು ಬೋದಿಸುವ ಹುದ್ದೆ ಖಾಲಿ ಇದೆ
ಇತರ ಭಾಷೆಗಳಿಗೆ ಅನುವಾದ :
वह जो मानव की उत्पत्ति तथा उसके सामाजिक संबंधों का अच्छा ज्ञाता हो।
इस विश्वविद्यालय में एक मानवशास्त्री का पद खाली है।A social scientist who specializes in anthropology.
anthropologist