ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಂತ್ರಗಳ ಜ್ಞಾತ
ಉದಾಹರಣೆ : ಪಂಡಿತ ರಾಮಮನೋಹರ ಒಬ್ಬ ಪ್ರಸಿದ್ಧ ಮಾಂತ್ರಿಕ.
ಇತರ ಭಾಷೆಗಳಿಗೆ ಅನುವಾದ :हिन्दी
मंत्रों का ज्ञाता।
ಅರ್ಥ : ಯಾರು ಮಂತ್ರಗಳನ್ನು ಹೇಳುವುದರಲ್ಲಿ ನಿಪುಣರೋ
ಉದಾಹರಣೆ : ಮಾಂತ್ರಿಕನು ಋಗ್ವೇದದ ಮಂತ್ರಗಳನ್ನು ಪಠಿಸುತ್ತಿದ್ದಾನೆ.
वह जो मंत्रों का पाठ करने में दक्ष हो।
ಅರ್ಥ : ಯಂತ್ರ ಮಂತ್ರವನ್ನು ಮಾಡುವವ
ಉದಾಹರಣೆ : ಮಾಟ ಮಾಡುವ ವ್ಯಕ್ತಿಗಳ ಜೊತೆ ಹೋಗಲು ಜನರು ಹೆದರುತ್ತಾರೆ.
ಸಮಾನಾರ್ಥಕ : ಮಂತ್ರವಾದಿ, ಮಾಟ ಮಾಡುವವ, ಯಂತ್ರ ಮಂತ್ರ ಮಾಡುವವ
टोना करनेवाला।
ಸ್ಥಾಪನೆ