ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾನಗರ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾನಗರ   ನಾಮಪದ

ಅರ್ಥ : ಅತಿ ದೊಡ್ಡ ನಗರ

ಉದಾಹರಣೆ : ಭಾರತದಲ್ಲಿ ಡೆಲ್ಲಿ, ಮುಂಬಾಯ್ ಮಹಾನಗರಗಳು.

ಸಮಾನಾರ್ಥಕ : ದೊಡ್ಡ ಪಟ್ಟಣ, ದೊಡ್ಡ ಪೇಟೆ, ದೊಡ್ಡ ಸಿಟಿ, ದೊಡ್ಡನಗರ, ದೊಡ್ಡಶಹರು

बहुत बड़ा नगर।

दिल्ली, मुम्बई आदि भारत के महानगर हैं।
महानगर

ಅರ್ಥ : ಯಾವುದಾದರು ದೇಶ ಅಥವಾ ಪ್ರದೇಶದ ಪ್ರಧಾನ ನಗರ ಆ ನಗರದಿಂದ ಶಾಸನಗಳನ್ನು ಹೊರಡಿಸುತ್ತಾರೆ

ಉದಾಹರಣೆ : ಲಕ್ನೋ ಉತ್ತರ ಪ್ರದೇಶದ ರಾಜಧಾನಿ.

ಸಮಾನಾರ್ಥಕ : ರಾಜಧಾನಿ

किसी देश या प्रदेश का वह प्रधान नगर जहाँ से उसका शासन होता है।

उत्तर प्रदेश की राजधानी लखनऊ है।
महापुरी, राजधानी

A seat of government.

capital

ಅರ್ಥ : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ

ಉದಾಹರಣೆ : ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.

ಸಮಾನಾರ್ಥಕ : ಮೆಗಾಸಿಟಿ

किसी महानगर में रहनेवाले लोग।

बिजली, पानी आदि की आपूर्ति न होने पर पूरा महानगर विरोध करने लगा।
महानगर

People living in a large densely populated municipality.

The city voted for Republicans in 1994.
city, metropolis