ಅರ್ಥ : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು
ಉದಾಹರಣೆ :
ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.
ಸಮಾನಾರ್ಥಕ : ಮಳೆ ಬೀಳಿಸು, ಹನಿ ಹನಿಯಾಗಿ ಬೀಳಿಸು
ಅರ್ಥ : ಮೋಡದಿಂದ ನೀರು ಕೆಳಗೆ ಬೀಳುವುದು
ಉದಾಹರಣೆ :
ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.
ಸಮಾನಾರ್ಥಕ : ಮಳೆ ಬೀಳಿಸು, ಹನಿ ಹನಿಯಾಗಿ ಬೀಳಿಸು