ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರುಜನ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಮರುಜನ್ಮ   ನಾಮಪದ

ಅರ್ಥ : ಮರಣದ ನಂತರ ಮತ್ತೊಂದು ಶರೀರದಲ್ಲಿ ಜೀವವು ಹುಟ್ಟಿಬರುತ್ತದೆ ಎಂಬ ನಂಬಿಕೆ

ಉದಾಹರಣೆ : ಧಾರ್ಮಿಕ ಗ್ರಂಥಗಳ ಪ್ರಕಾರ ವ್ಯಕ್ತಿಯೊಬ್ಬನು ಸತ್ತ ನಂತರ ಮತ್ತೆ ಪುನರ್ಜನ್ಮ ಪಡೆಯುತ್ತಾನೆಂದು ಹೇಳುತ್ತವೆ.

ಸಮಾನಾರ್ಥಕ : ಪುನರ್ಜನ್ಮ


ಇತರ ಭಾಷೆಗಳಿಗೆ ಅನುವಾದ :

मरने के बाद फिर से दूसरे शरीर के रूप में जन्म ग्रहण करने की क्रिया।

धार्मिक मतानुसार जिस व्यक्ति को मोक्ष की प्राप्ति हो जाती है उसका पुनर्जन्म नहीं होता है।
उज्जीवन, पुनर्जन्म, पुनर्जीवन, पुनर्भव, पुनर्भाव

A second or new birth.

rebirth, reincarnation, renascence