ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನೋವ್ಯಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಮನೋವ್ಯಥೆ   ನಾಮಪದ

ಅರ್ಥ : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ

ಉದಾಹರಣೆ : ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.

ಸಮಾನಾರ್ಥಕ : ಅಳಲು, ಕೊರಗು, ದುಃಖ, ವ್ಯಸನ

मन में होनेवाली व्यथा।

राम अपनी मनोव्यथा किसी को नहीं सुनाता।
मैं अपनी अंतर्वेदना किसे सुनाऊँ?
अंतर्वेदना, अंतस्ताप, अन्तस्ताप, जख्म-ए-जिगर, जख्मे जिगर, ज़ख़्म-ए-जिगर, ज़ख़्मे जिगर, दर्द-ए-दिल, दर्दे दिल, मनस्ताप, मनोव्यथा, मानसिक पीड़ा

Intense sorrow caused by loss of a loved one (especially by death).

brokenheartedness, grief, heartache, heartbreak