ಅರ್ಥ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ :
ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.
ಸಮಾನಾರ್ಥಕ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ವಿವಾಹವಾಗಿಲ್ಲವೋ
ಉದಾಹರಣೆ :
ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.
ಸಮಾನಾರ್ಥಕ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ
ಇತರ ಭಾಷೆಗಳಿಗೆ ಅನುವಾದ :