ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಠ ಪದದ ಅರ್ಥ ಮತ್ತು ಉದಾಹರಣೆಗಳು.

ಮಠ   ನಾಮಪದ

ಅರ್ಥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

ಉದಾಹರಣೆ : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಆಶ್ರಮ, ಋಷಿಗಳ ವಾಸಸ್ಥಾನ, ವಸತಿ, ಸಾಧುಗಳ ಮಂಡಲಿ

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery