ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಮಟ್ಟ   ನಾಮಪದ

ಅರ್ಥ : ಯಾವುದಾದರೂ ವಸ್ತುವಿನ ಮೇಲೆ ಹರಡಿರುವ ಪದರ

ಉದಾಹರಣೆ : ನೀರಿನ ಹೊರಮೈ ಸ್ವಚ್ಚವಾಗಿ ಕಾಣಿಸುತ್ತಿದೆ.

ಸಮಾನಾರ್ಥಕ : ಮುಖ, ಮೇಲ್ಪದರು, ಹೊರಮೈ


ಇತರ ಭಾಷೆಗಳಿಗೆ ಅನುವಾದ :

किसी वस्तु का ऊपरी या बाहरी फैलाव।

गरमी में कुएँ के पानी की सतह नीचे चली जाती है।
तल, संस्तर, सतह, स्तर

A surface forming part of the outside of an object.

He examined all sides of the crystal.
Dew dripped from the face of the leaf.
They travelled across the face of the continent.
face, side