ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಚ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಚ್ಚೆ   ನಾಮಪದ

ಅರ್ಥ : ಕಪ್ಪು ಬಿಂದುವಿನ ಆಕಾರದ ಹಚ್ಚೆಯನ್ನು ಸ್ತ್ರೀಯರು ಗಲ್ಲ, ಗದ್ದದ ಮೇಲೆ ಹಾಕಿಸಿಕೊಳ್ಳುತ್ತಾರೆ

ಉದಾಹರಣೆ : ಸೀತಾಳು ತನ್ನ ಗಲ್ಲದೆ ಮೇಲೆ ಹಚ್ಚೆ ಚುಚ್ಚುವವಳಿಂದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದಳು.

ಸಮಾನಾರ್ಥಕ : ಕಪ್ಪು ಕಲೆ, ಹಚ್ಚೆ

काली बिंदी के आकार का गोदना जिसे स्त्रियाँ गाल, ठुड्डी आदि पर गोदवाती हैं।

सीता अपने गाल पर गोदनहारी से तिल गुदवा रही है।
तिल

A spot that is worn on a lady's face for adornment.

beauty spot

ಅರ್ಥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು

ಉದಾಹರಣೆ : ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.

ಸಮಾನಾರ್ಥಕ : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮತ್ತಿ

त्वचा पर होने वाला काले या लाल रंग का बहुत छोटा प्राकृतिक चिह्न या दाग।

उसके गाल पर काला तिल है।
तिल, त्वचा तिल

A small congenital pigmented spot on the skin.

mole

ಅರ್ಥ : ಒಂದು ರೀತಿಯ ರೋಗ

ಉದಾಹರಣೆ : ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.

ಸಮಾನಾರ್ಥಕ : ಕಲೆ, ಹುಟ್ಟು ಕಲೆ

एक प्रकार का रोग।

जतुमणि में चमड़े पर दाग पड़ जाता है।
जटुल, जतुक, जतुमणि