ಅರ್ಥ : ಆಭೂಷಣಗಳಿಂದ ಅಲಂಕರಿಸಿಕೊಂಡ
ಉದಾಹರಣೆ :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
ಸಮಾನಾರ್ಥಕ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಪದವಿ, ಶ್ರೇಷ್ಠತೆ ಮುಂತಾದವುಗಳಿಂದ ಭೂಷಿತರಾಗಿರುವರೂ
ಉದಾಹರಣೆ :
ಅವನಿಗೆ ವಿಶೇಷವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾನಾರ್ಥಕ : ಗೌರವಿಸಿದ, ವಿಭೂಷಿತ, ಸನ್ಮಾನಿಸಿದ
ಇತರ ಭಾಷೆಗಳಿಗೆ ಅನುವಾದ :