ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂಗರ್ಭತಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಭೂಗರ್ಭತಂತಿ   ನಾಮಪದ

ಅರ್ಥ : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ

ಉದಾಹರಣೆ : ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.

ಸಮಾನಾರ್ಥಕ : ಕೇಬಲ್, ಕೇಬಲ್ಲು

वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।

यहाँ ज़मीन के अंदर केबल बिछाया जा रहा है।
केबल

A very strong thick rope made of twisted hemp or steel wire.

cable