ಅರ್ಥ : ಗೋಡೆ ಮೊದಲಾದವುಗಳ ಮೇಲೆ ವಿಶೇಷ ಶೈಲಿಯಲ್ಲಿ ಬರೆದಿರುವಂತಹ ಚಿತ್ರ
ಉದಾಹರಣೆ :
ಕೆಲವು ಅರಮನೆಗಳಲ್ಲಿ ಭಿತ್ತಿಚಿತ್ರಗಳನ್ನು ನೋಡಬಹುದು.
ಸಮಾನಾರ್ಥಕ : ಭಿತ್ತಿ ಚಿತ್ರ, ಭಿತ್ತಿಚಿತ್ರ
ಇತರ ಭಾಷೆಗಳಿಗೆ ಅನುವಾದ :
दीवारों आदि पर किसी विशेष शैली में बना हुआ चित्र।
कई महलों में भित्तिचित्र बने हैं।