ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾರತದ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಭಾರತೀಯ ವಿಶೇಷವಾಗಿ ಕೌನ್ಸಿಲ್, ಸೆಕ್ಯುರಿಟೀಸ್ ಮತ್ತು ಷೇರು ಬಂಡವಾಳ ಮಾರುಕಟ್ಟೆಗಳು ಇತ್ಯಾದಿ ನಿಯಂತ್ರಣಗಳು ಅಥವಾ ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುವುದು

ಉದಾಹರಣೆ : ಶೇರು ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಬೆಲೆಯನ್ನು ನೋಡುತ್ತದ್ದಾಗ ಭಾರತದ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಸಹ ಕೆಲವು ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

एक भारतीय परिषद जो पूँजी बाजार आदि विशेषकर प्रतिभूति एवं पूँजी विनिमय आदि पर नियंत्रण रखती है या इनसे संबंधित कार्यों की देख-रेख करती है।

शेयर बाजार में बढ़ती तेजी को देखते हुए सेबी द्वारा कुछ कठोर कदम उठाए गए हैं।
भारतीय प्रतिभूति एवं विनिमय परिषद, भारतीय प्रतिभूति एवं विनिमय बोर्ड, सेबी

A committee having supervisory powers.

The board has seven members.
board