ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾರ ಪದದ ಅರ್ಥ ಮತ್ತು ಉದಾಹರಣೆಗಳು.

ಭಾರ   ನಾಮಪದ

ಅರ್ಥ : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ

ಉದಾಹರಣೆ : ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.

ಸಮಾನಾರ್ಥಕ : ಋಣ, ಕರ್ತವ್ಯ, ಧರ್ಮ


ಇತರ ಭಾಷೆಗಳಿಗೆ ಅನುವಾದ :

किसी जाति, वर्ग, पद आदि के लिए निश्चित किया हुआ कार्य या व्यवहार।

प्रजा की रक्षा करना ही राजा का वास्तविक धर्म है।
कर्तव्य, कर्त्तव्य, धरम, धर्म

Work that you are obliged to perform for moral or legal reasons.

The duties of the job.
duty

ಅರ್ಥ : ಒಬ್ಬನ ಮೇಲೆ ಹೊರೆಸುವ ಹೊರೆ

ಉದಾಹರಣೆ : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ

ಸಮಾನಾರ್ಥಕ : ತೂಕ


ಇತರ ಭಾಷೆಗಳಿಗೆ ಅನುವಾದ :

वह जो किसी पर लदा हो या लादा जाता हो।

मैं सौ किलो से अधिक बोझ उठा सकता हूँ।
बोझ, भार

Weight to be borne or conveyed.

burden, load, loading

ಅರ್ಥ : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ

ಉದಾಹರಣೆ : ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.

ಸಮಾನಾರ್ಥಕ : ಬಿಣ್ಪು, ಹೇರು, ಹೊರೆ


ಇತರ ಭಾಷೆಗಳಿಗೆ ಅನುವಾದ :

किसी की जिम्मेदारी बनकर रहने तथा उसके लिए कुछ उपयोगी न होने की अवस्था।

कर्महीन व्यक्ति पृथ्वी पर भार हैं।
आभार, बोझ, बोझा, भार

An onerous or difficult concern.

The burden of responsibility.
That's a load off my mind.
burden, encumbrance, incumbrance, load, onus

ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

ಉದಾಹರಣೆ : ಈ ವಸ್ತುವಿನ ತೂಕ ಎಷ್ಟಿದೆ?

ಸಮಾನಾರ್ಥಕ : ತೂಕ, ವಜ್ಜೆ, ಹೊರೆ


ಇತರ ಭಾಷೆಗಳಿಗೆ ಅನುವಾದ :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight