ಅರ್ಥ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ಉದಾಹರಣೆ :
ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು
ಸಮಾನಾರ್ಥಕ : ಪಾಲು, ಭಾಗ, ವಿಭಾಜನೆ
ಇತರ ಭಾಷೆಗಳಿಗೆ ಅನುವಾದ :
The act of dividing or partitioning. Separation by the creation of a boundary that divides or keeps apart.
division, partition, partitioning, sectionalisation, sectionalization, segmentation