ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ರೀತಿಯ ಅಪಾಯವಾಗದಂತೆ, ತೊಂದರೆಯಾಗದಂತೆ ಇರುವ ಸ್ಥಿತಿ
ಉದಾಹರಣೆ : ನಮ್ಮ ಸಮಾಜದಲ್ಲಿ ಜನರ ಸುರಕ್ಷಿತತೆ ಮುಖ್ಯ. ಗಡಿಯಲ್ಲಿ ಸೈನಿಕರು ದೇಶದ ಸುರಕ್ಷಿತತೆ ಕಾಪಾಡುತ್ತಾರೆ.
ಸಮಾನಾರ್ಥಕ : ನಿರಾಪಾಯತೆ, ಸುರಕ್ಷಿತತೆ
सुरक्षित होने या रहने की अवस्था।
The state of being certain that adverse effects will not be caused by some agent under defined conditions.
ಸ್ಥಾಪನೆ