ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ರಹ್ಮಚರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ರಹ್ಮಚರ್ಯ   ನಾಮಪದ

ಅರ್ಥ : ಆಶ್ರಮ ವ್ಯವಸ್ಥೆಯಲ್ಲಿ ನಾಲ್ಕು ಆಶ್ರಮಗಳಲ್ಲಿ ಒಂದು ಮತ್ತು ಸ್ತ್ರೀ ಸಂಭೋಗ, ವಿವಾಹ ಮುಂತಾದವುಗಳು ನಿಷಿದ್ಧವಾದಂತಹ ಆಶ್ರಮ

ಉದಾಹರಣೆ : ವಿವಾಹ ಪೂರ್ವದ ಜೀವನವನ್ನು ಪ್ರಾಮಾಣಿಕ ಬ್ರಹ್ಮಚರ್ಯದಲ್ಲಿ ಕಳೆಯಬೇಕೆಂಬುದು ಪಾರಂಪರಿಕವಾಗಿ ಬಂದಿರುವ ನಂಬಿಕೆ.


ಇತರ ಭಾಷೆಗಳಿಗೆ ಅನುವಾದ :

चार आश्रमों में से पहला जिसमें स्त्री संभोग आदि से बचकर केवल अध्ययन किया जाता है।

ब्रह्मचर्य का पालन करने के लिए इंद्रियों को बस में रखना अति आवश्यक है।
ब्रह्मचर्य

An unmarried status.

celibacy