ಅರ್ಥ : ಬಿಲ್ಲನ್ನು ಬಿಡುವ ಕಲೆ
ಉದಾಹರಣೆ :
ಅರ್ಜುನನು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿದ್ದನು.
ಸಮಾನಾರ್ಥಕ : ಧನುರ್ವಿದ್ಯೆ, ಬಿಲ್ಲುಗಾರಿಕೆ
ಅರ್ಥ : ಬಿಲ್ಲನ್ನು ಬಿಡುವ ಆಟ
ಉದಾಹರಣೆ :
ಬಿಲ್ಲುವಿದ್ಯೆಯಲ್ಲಿ ಅವನು ಮೊದಲನೇ ಸ್ಥಾನವನ್ನು ಪಡೆದನು.
ಸಮಾನಾರ್ಥಕ : ಬಾಣವಿದ್ಯೆ
ಅರ್ಥ : ಗುರಿಯಿಡುವ ಕ್ರಿಯೆ
ಉದಾಹರಣೆ :
ರಾಜವರ್ಧನನು ಧನುರ್ವಿದ್ಯಯಲ್ಲಿ ರಜತ ಪದಕವನ್ನು ಗೆದ್ದನು.
ಸಮಾನಾರ್ಥಕ : ಧನುರರ್ವಿದ್ಯ, ಬಿಲ್ಲುಗಾರಿಕೆ