ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಸವನ ಹುಳು ಪದದ ಅರ್ಥ ಮತ್ತು ಉದಾಹರಣೆಗಳು.

ಬಸವನ ಹುಳು   ನಾಮಪದ

ಅರ್ಥ : ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು

ಉದಾಹರಣೆ : ಬಸವನ ಹುಳು ನೀರಿನಲ್ಲಿ ವಾಸಿಸುವ ಒಂದು ಜಲಚರ

ಸಮಾನಾರ್ಥಕ : ಅಂಬುಜ, ಚಂದ್ರಬಂಧು, ಶಂಖ, ಶಂಬುಕ, ಶಂಬೂಕ, ಸಿಂಧುಪುಷ್ಪ

एक प्रकार का बड़ा घोंघा जिसका कोष पवित्र माना जाता है और देवताओं के आगे बजाया जाता है।

शंख एक जलीय जन्तु है।
अंबुज, अंभोज, अम्बुज, अम्भोज, अर्णभव, कंबु, कंबुक, कम्बु, कम्बुक, चंद्रबंधु, चन्द्रबन्धु, दैवारिप, पूत, शंख, शंबुक, शंबूक, शङ्ख, शम्बुक, शम्बूक, संबुक, सम्बुक, सिंधुज, सिंधुपुष्प, सिन्धुज, सिन्धुपुष्प, सूचिकामुख

Any of various edible tropical marine gastropods of the genus Strombus having a brightly-colored spiral shell with large outer lip.

conch

ಅರ್ಥ : ಶಂಖದ ರೀತಿಯ ಒಂದು ಕೀಟ ಅದು ನದಿ, ಜಲಾಶಯ ಮೊದಲಾದವುಗಳಲ್ಲಿ ಸಿಗುತ್ತದೆ

ಉದಾಹರಣೆ : ಕೆಲವು ಜನರು ಬಸವನ ಹುಳುವಿನ ಚಿಪ್ಪನ್ನು ಖಾದ್ಯದ ರೂಪದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಬಸವನ ಹುಳದ ಚಿಪ್ಪು, ಶಂಖ

शंख की तरह का एक कीड़ा जो नदी, जलाशयों आदि में पाया जाता है।

कुछ लोग घोंघे को खाद्य पदार्थ के रूप में प्रयोग करते हैं।
घोंघा, पूतिकामुख, शंखनख, शंङ्खनख, शंबु, शंबुक, शंबुका, शंबूक, शंबूका, शम्बु, शम्बुक, शम्बुका, शम्बूक, शम्बूका, संबुक, सम्बुक

Freshwater or marine or terrestrial gastropod mollusk usually having an external enclosing spiral shell.

snail