ಅರ್ಥ : ಯಾವುದಾದರು ದೇವರ ಹೆಸರಿನಲ್ಲಿ ಬಲಿಕೊಡುವಸಾಯಿಸುವ ಪ್ರಾಣಿಪಶು
ಉದಾಹರಣೆ :
ಕೆಲವು ಜನರು ಬಲಿಪಶುವನ್ನು ಮಾಂಸಮಾಡಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.
ಸಮಾನಾರ್ಥಕ : ಆಹುತಿ ಪಶು, ಆಹುತಿ ಪ್ರಾಣಿ, ಬಲಿ, ಬಲಿದಾನ ಪಶು, ಬಲಿದಾನ ಪ್ರಾಣಿ, ಬಲಿಪಶು
ಇತರ ಭಾಷೆಗಳಿಗೆ ಅನುವಾದ :