ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಲಿ   ನಾಮಪದ

ಅರ್ಥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

ಸಮಾನಾರ್ಥಕ : ಅರ್ಪಣೆ, ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿದಾನ, ಸಮರ್ಪಣೆ


ಇತರ ಭಾಷೆಗಳಿಗೆ ಅನುವಾದ :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

ಅರ್ಥ : ಬಲಿಯನ್ನು ನೀಡುವ ಕ್ರಿಯೆ

ಉದಾಹರಣೆ : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

ಸಮಾನಾರ್ಥಕ : ಆಹುತಿ, ಪಶುವಧೆ, ಬಲಿದಾನ


ಇತರ ಭಾಷೆಗಳಿಗೆ ಅನುವಾದ :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

ಅರ್ಥ : ಯಾವುದಾದರು ದೇವರ ಹೆಸರಿನಲ್ಲಿ ಬಲಿಕೊಡುವಸಾಯಿಸುವ ಪ್ರಾಣಿಪಶು

ಉದಾಹರಣೆ : ಕೆಲವು ಜನರು ಬಲಿಪಶುವನ್ನು ಮಾಂಸಮಾಡಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.

ಸಮಾನಾರ್ಥಕ : ಆಹುತಿ ಪಶು, ಆಹುತಿ ಪ್ರಾಣಿ, ಬಲಿದಾನ ಪಶು, ಬಲಿದಾನ ಪ್ರಾಣಿ, ಬಲಿಪಶು, ಬಲಿಪ್ರಾಣಿ


ಇತರ ಭಾಷೆಗಳಿಗೆ ಅನುವಾದ :

किसी देवता के नाम पर मारा जानेवाला पशु।

कुछ लोग बलिपशु का मांस पकाकर प्रसाद के रूप में खाते हैं।
निवक्ष, बलि, बलिपशु

ಅರ್ಥ : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

ಉದಾಹರಣೆ : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

ಸಮಾನಾರ್ಥಕ : ಅವಿಸ್ಸು, ಆಹುತಿ

ಅರ್ಥ : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ಉದಾಹರಣೆ : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

ಸಮಾನಾರ್ಥಕ : ಆತ್ಮಾರ್ಪಣೆ, ಆಹುತಿ, ತ್ಯಾಗ


ಇತರ ಭಾಷೆಗಳಿಗೆ ಅನುವಾದ :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी