ಕಳವಳ (ನಾಮಪದ)
ಚಿಂತೆ ಮಾಡುವ ವಿಷಯ
ಅಂತ್ಯ (ನಾಮಪದ)
ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ಜೋಪಾನ (ನಾಮಪದ)
ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
ಗರುಡ (ನಾಮಪದ)
ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು
ಪಾಪ (ನಾಮಪದ)
ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
ಪೆನ್ನು (ನಾಮಪದ)
ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು
ಅಂತಃಪುರ (ನಾಮಪದ)
ಮನೆಯ ಒಳಗಿನ ಭಾಗ, ಅಲ್ಲಿ ಸ್ತ್ರೀಯರು ಇರುತ್ತಾರೆ
ಚಕ್ರವಾಕ-ಪಕ್ಷಿ (ನಾಮಪದ)
ಒಂದು ಜಲಪಕ್ಷಿ ಅದು ರಾತ್ರಿಯ ವೇಳೆಯಲ್ಲಿ ತನ್ನ ಜೋಡಿ ಹಕ್ಕಿಯ ಜೊತೆಯಲ್ಲಿ ಇರುವುದಿಲ್ಲ
ಸಮಾನ-ಅರ್ಥ (ನಾಮಪದ)
ಆ ಅವಸ್ಥೆಯಲ್ಲಿ ಕೆಲವು ಶಬ್ಧ, ವಾಕ್ಯಾಂಶ ಮೊದಲಾದವು ಒಂದಕ್ಕಿಂತ ಅಧಿಕವಾದ ಬೇರೆ ಬೇರೆ ಅರ್ಥಗಳಿರುತ್ತವೆ
ಅಳಿಲು (ನಾಮಪದ)
ಮರದ ಮೇಲೆ ವಾಸಮಾಡುವ, ಬಾಚಿ ಹಲ್ಲುಳ್ಳ, ಪ್ರಾಣಿವರ್ಗದ, ಪೊದೆಬಾಲದ ಒಂದು ಪ್ರಾಣಿ