ಅರ್ಥ : ಬಾಡಿಗೆಗೆ ನೀಡು
ಉದಾಹರಣೆ :
ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.
ಸಮಾನಾರ್ಥಕ : ನೀಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
ಉದಾಹರಣೆ :
ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
ಸಮಾನಾರ್ಥಕ : ಹುಟ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು
ಉದಾಹರಣೆ :
ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ
ಉದಾಹರಣೆ :
ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
ಉದಾಹರಣೆ :
ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು
ಉದಾಹರಣೆ :
ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ
ಸಮಾನಾರ್ಥಕ : ಇಡು, ತಲುಪಿಸುವುದು, ತಲುಪುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ
ಉದಾಹರಣೆ :
ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.
ಇತರ ಭಾಷೆಗಳಿಗೆ ಅನುವಾದ :
Be located or situated somewhere. Occupy a certain position.
lieಅರ್ಥ : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು
ಉದಾಹರಣೆ :
ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ
ಉದಾಹರಣೆ :
ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.
ಇತರ ಭಾಷೆಗಳಿಗೆ ಅನುವಾದ :