ಅರ್ಥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ
ಉದಾಹರಣೆ :
ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.
ಸಮಾನಾರ್ಥಕ : ಅಕ್ಷರ, ನಿಬಂಧ, ಪ್ರಬಂಧ, ಲಿಪಿ, ಲೇಖನ, ಸಂಗತಿ
ಇತರ ಭಾಷೆಗಳಿಗೆ ಅನುವಾದ :
An analytic or interpretive literary composition.
essayಅರ್ಥ : ಬರೆದಿರುವಂತಹ ವಸ್ತು
ಉದಾಹರಣೆ :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
ಸಮಾನಾರ್ಥಕ : ಅಕ್ಷರ, ತಸಬೀರು, ಬರವಣಿಗೆ, ಬರೆದ ಅಕ್ಷರ, ಲಿಪಿ, ಲೇಖನ
ಇತರ ಭಾಷೆಗಳಿಗೆ ಅನುವಾದ :
लिखी हुई वस्तु।
पत्र, दस्तावेज, पद्य, गद्य आदि सभी लेख हैं।