ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಟ್ಟೆ ಕಳಚು ಪದದ ಅರ್ಥ ಮತ್ತು ಉದಾಹರಣೆಗಳು.

ಬಟ್ಟೆ ಕಳಚು   ಕ್ರಿಯಾಪದ

ಅರ್ಥ : ಶರೀರದ ಮೇಲೆ ಇರುವ ವಸ್ತ್ರಗಳನ್ನು ಬಿಚ್ಚುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಗುವಿಗೆ ಸ್ನಾನ ಮಾಡಿಸಲು ಬಟ್ಟೆ ಬಿಚ್ಚುತ್ತಿದ್ದಾಳೆ.

ಸಮಾನಾರ್ಥಕ : ಬಟ್ಟೆ ಬಿಚ್ಚು, ವಸ್ತ್ರ ಕಳಚು

शरीर पर से वस्त्र उतारना।

माँ बच्चे को नहलाने के लिए नंगा कर रही है।
उघाड़ना, उघारना, नंगा करना, नंगियाना

Lay bare.

Denude a forest.
bare, denudate, denude, strip