ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಫಲಿಸು   ಕ್ರಿಯಾಪದ

ಅರ್ಥ : ಮರಗಳು ಹಣ್ಣು ಅಥವಾ ಕಾಯಿಯನ್ನು ಬಿಡುವುದು

ಉದಾಹರಣೆ : ಈ ಮರವು ಕಳೆದ ಎರಡು ವರ್ಷಗಳಿಂದ ಫಲಕೊಡುತ್ತಿದೆ.

ಸಮಾನಾರ್ಥಕ : ಫಲಕೊಡು

वनस्पति का फल उत्पन्न करना या फल से युक्त होना।

यह पेड़ जाड़े में फलता है।
फलना, फलियाना

Bear fruit.

The trees fruited early this year.
fruit

ಫಲಿಸು   ಗುಣವಾಚಕ

ಅರ್ಥ : ಸಫಲವಾಗಿರುವಂತಹ ಕೆಲಸ

ಉದಾಹರಣೆ : ಅಂತೂ ಕುಸುಮಳ ಕಠಿಣ ಶ್ರಮ ಫಲಿಸಿತು.

जिसका फल या परिणाम हो या हुआ हो।

आखिरकार कुसुम की कड़ी मेहनत फलित हुई।
फलित, फलीभूत, सफल, सफ़ल, सुफल

Having succeeded or being marked by a favorable outcome.

A successful architect.
A successful business venture.
successful