ಅರ್ಥ : ಅವನೊಬ್ಬ ಪ್ರಸಿದ್ಧ ಕಳ್ಳನಾಗಿದ್ದು ಆರಕ್ಷಕ ಠಾಣೆಯಲ್ಲಿ ಅವನ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿರುತ್ತಾರೆ
ಉದಾಹರಣೆ :
ಸಂಗ್ರಾಮ ಸಿಂಹ ಒಬ್ಬ ಪ್ರಸಿದ್ಧ ಕಳ್ಳನಾಗಿದ್ದು ಅವನನ್ನು ಹಿಡಿದುಕೊಟ್ಟವರಿಗೆ ಐವತ್ತು ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಘೋಸಿಸಿದ್ದರು.
ಸಮಾನಾರ್ಥಕ : ಹೇಸರಾಂತ ಕಳ್ಳ
ಇತರ ಭಾಷೆಗಳಿಗೆ ಅನುವಾದ :
वह बहुत बड़ा और प्रसिद्ध चोर जिसका पुलिस के अभिलेखों में विशेष रूप से उल्लेख होता है।
संग्राम सिंह नंबरी चोर है,पुलिस ने उस पर पच्चीस हजार का इनाम रखा है।